ಜೂನಿಯರ್ ಚಿರುಗೆ ಪಾಸಿಟಿವ್ Don't worry ಎಂದ ಮೇಘನಾ | Filmibeat Kannada

2020-12-09 851

ಮೇಘನಾ ರಾಜ್ ಮತ್ತು ಮಗು ಮನೆಯಲ್ಲೇ ಕ್ವಾರಂಟೈನ್ ಆಗಿದ್ದು, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಮೀಳಾ ಮತ್ತು ಸುಂದರ್ ರಾಜ್ ದಂಪತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ನಟಿ ಮೇಘನಾ ರಾಜ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.

Chiranjeevi Sarja Wife Meghana Raj Request Fans to Not Fret after Her Family Tests Positive for Coronavirus.